Mr.Gurunath Kollur has received a prestigious award ” Achievers of Karnataka “

Mr.Gurunath Kollur has received a prestigious award ” Achievers of Karnataka ” from Times Group & Vijaya Karnataka. This award was given by Sri Anantha Kumar Hon’ble Union Minister. This function was held in Hotel Lalith Ashok Bangalore on 23rd April, 2017.

ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬೀದರ್ ನ ಜಿ.ಕೆ.ಕನ್ಸ್ ಸ್ಟ್ರಕ್ಷನ್ ಮಾಲೀಕರಾದ ಶ್ರೀ ಗುರುನಾಥ್ ಕೊಳ್ಳೂರ್ ಇವರಿಗೆ ಟೈಮ್ಸ್ ಗ್ರೂಪ್ ಮತ್ತು ವಿಜಯ ಕರ್ನಾಟಕ ಸಮೂಹ ದ ವತಿಯಿಂದ ” ಅಚೀವರ್ಸ್ ಆಫ್ ಕರ್ನಾಟಕ ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕೇಂದ್ರ ಸರ್ಕಾರದ ಮಾನ್ಯ ಸಚಿವ ರಾದ ಶ್ರೀ ಅನಂತ್ ಕುಮಾರ್ ರವರು ಶ್ರೀ ಗುರುನಾಥ್ ಕೊಳ್ಳೂರ್ ರವರೆಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.

Highslide for Wordpress Plugin