ರಾಜ್ಯಮಟ್ಟದ ಗುತ್ತಿಗೆದಾರರ ಸಮಾರಂಭದಲ್ಲಿ ಶ್ರೀ ಗುರುನಾಥ್ ಕೊಳ್ಳೂರ್ ರವರನ್ನು ಸನ್ಮಾನಿಸಲಾಯಿತು

ಬೆಂಗಳೂರಿನ ಅರಮನೆಯ ಆವರಣದಲ್ಲಿರುವ ಶೀಷ್ ಮಹಲ್ ಸಭಾಂಗಣದಲ್ಲಿ ಇಂದು ರಾಜ್ಯಮಟ್ಟದ ಗುತ್ತಿಗೆದಾರರ ಸಮಾರಂಭ ನೆರವೇರಿತು, ಈ ಸಮಾರಂಭದಲ್ಲಿ ಹಿರಿಯ ಗುತ್ತಿಗೆದಾರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಬೀದರ್ ಜಿಲ್ಲೆಯ ಗುತ್ತಿಗೆದಾರರಾದ ಶ್ರೀ ಗುರುನಾಥ್ ಕೊಳ್ಳೂರ್ ರವರನ್ನು ಸನ್ಮಾನಿಸಲಾಯಿತು.

GurunathKollur3

GurunathKollur2

GurunathKollur1

Highslide for Wordpress Plugin