About

ಗುರುನಾಥ್ ಕೊಳ್ಳುರ್ ವೃತ್ತಿಯಿಂದ ಗುತ್ತಿಗೆದಾರರು. ಪ್ರವೃತ್ತಿಯಿಂದ ಉದಾರ ದಾನದ ಮೂಲಕ ಸಮಾಜ ಸೇವೆ ಮಾಡುತ್ತಾರೆ. ಅವರ ಉದಾರ ದಾನಕ್ಕೆ ಅವರೇ ಸಾಟಿ.

ಔರಾದ ತಾಲೂಕಿನ ಹೆಮ್ಮೆಯ ಸುಪುತ್ರ ಗುರುನಾಥ್ ಕೊಳ್ಳುರ್ ಅವರು ಬೀದರ ಜಿಲ್ಲೆಗೆ ವರವಾಗಿ ಹೊರಹೊಮ್ಮಿದ್ದಾರೆ. ಸ್ಥಿತಪ್ರಜ್ನೆ, ಸದುವಿನಯ, ಪ್ರಾಮಾಣಿಕತೆ, ಸಾಮಾಜಿಕ ಸಂವೇದನೆ, ಪರೋಪಕಾರ ಮುಂತಾದ ಸದ್ಗುಣಗಳ ಮೂಲಕ ಆಧ್ಯಾತ್ಮಿಕ ವ್ಯಕ್ತಿತ್ವದ ಎತ್ತರಕ್ಕೆ ಬೆಳೆದು ನಿಂತಿದ್ದಾರೆ. ಸಾಮಾಜಿಕ ಕಾಳಜಿ ಉತ್ತರದಾಯಿತ್ವದೊಂದಿಗೆ ವೃತ್ತಿ ನಿರ್ವಹಣೆ ಮೂಲಕ ಬೀದರ ಜಿಲ್ಲೆಯ ಜನಮನದಲ್ಲಿ ನೆಲೆನಿಂತಿದ್ದಾರೆ.

Highslide for Wordpress Plugin